kannada

ವಾಹ್.. ಕನ್ನಡದಲ್ಲಿ ಬರಿಯುವಾಗ ನನ್ನ ೧೦ನೆ ತರಗತಿಯಲ್ಲಿದ್ದ ಕನ್ನಡ ಪಾಠಗಳು, ಪದ್ಯಗಳು ಮಾತು ಪ್ರಭಂದಗಳು ನೆನಪಾಗುತ್ತವೆ :). ಮುಂದಿನ ಬೆಂಚನಲ್ಲಿ ಕುಳಿತು, ಶಿಸ್ತಾಗಿ ಸರ್ ಹೇಳಿದ ಹಾಗೆ ಪಾಠ ಕೇಳುತ್ತಿದ್ದ ದಿನಗಳು ಅವು. ಲಘು ಗುರು ಹಾಕಲಿಕ್ಕೆ ನಾ ಮುಂದು ತಾ ಮುಂದು ಅಂಥ ಕುನಿದಾಧುಥಿಧ್ವು .

Comments

Suresh said…
Hi Lavanya, I am a Kannadiga basically from Bangalore, how come u in Hydrabad being kannadiga? U seem to have intended to write more than u have done here, so it would be interesting to read if u complete this article..suresh2479@gmail.com (suresh2479blogspot)

Popular Posts